Advertisement

11 lakh Lakhpati Didis; ಆ.25ಕ್ಕೆ ಮೋದಿ ಪ್ರಮಾಣ ಪತ್ರ

02:07 AM Aug 23, 2024 | Team Udayavani |

ಹೊಸದಿಲ್ಲಿ: ಪ್ರಧಾನಿ ಮೋದಿ 11 ಲಕ್ಷ ಮಂದಿ ಹೊಸ ಲಖ್‌ಪತಿ ದೀದಿಯರಿಗೆ ಆ.25ಕ್ಕೆ ಪ್ರಮಾಣಪತ್ರಗಳನ್ನು ವಿತರಿಸಲಿ ದ್ದಾರೆ. ಜತೆಗೆ ಸಂವಾದವನ್ನೂ ನಡೆಸ ಲಿದ್ದಾರೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಗುರುವಾರ ಹೇಳಿದ್ದಾರೆ. ಮಹಾರಾ ಷ್ಟ್ರದ ಜಲಗಾಂವ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸಮಾರಂಭದಲ್ಲಿ 48 ಲಕ್ಷ ಮಂದಿ ಸದಸ್ಯರಿರುವ 4.3 ಲಕ್ಷ ಸ್ವಸಹಾಯ ಗುಂಪುಗಳಿಗೆ ಲಾಭವಾಗುವಂಥ 2,500 ಕೋಟಿ ರೂ.ಗಳ ಆವರ್ತನ ನಿಧಿಯನ್ನೂ ಪ್ರಧಾನಿ ಬಿಡುಗಡೆಗೊಳಿಸಲಿದ್ದಾರೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next