Advertisement
ಬುದ್ಧ ಪೂರ್ಣಿಮೆ ನಿಮಿತ್ತ ಸೋಮವಾರ ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗೌತಮ ಬುದ್ಧ ಅವರ ಚಿಂತನೆಗಳು ಮಾನವತೆಯನ್ನು ಆಧರಿಸಿವೆ. ಅಂಥ ಪುಣ್ಯ ಪುರುಷ ಭಾರತದಲ್ಲಿ ಹುಟ್ಟಿದ್ದರು ಎಂದು ಹೇಳಿಕೊಳ್ಳಲು ಹೆಮ್ಮೆ ಪಡಬೇಕು ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. ಮಾನವತೆ ಮತ್ತು ಸಹಾನುಭೂತಿ ಹಿಂದಿನ ದಿನಗಳಿಗಿಂತ ಇತ್ತೀಚಿನ ದಿನಗಳಲ್ಲಿ ವಿಶ್ವಕ್ಕೆ ಅಗತ್ಯವಾಗಿದೆ ಎಂದೂ ಹೇಳಿದರು. ಜಪಾನ್, ಶ್ರೀಲಂಕಾ ಮತ್ತು ವಿಯೆಟ್ನಾಂನಿಂದ ಆಗಮಿಸಿದ್ದ ಬೌದ್ಧ ಸನ್ಯಾಸಿಗಳಿಗೆ ಪ್ರಧಾನಿ ‘ಸಂಘ ದಾನ’ ಮಾಡಿದರು. Advertisement
ಅನ್ಯ ಧರ್ಮ ಭೇದಭಾವವಿಲ್ಲ: ಮೋದಿ
09:00 AM May 01, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.