Advertisement
ರೈತ ಹೋರಾಟಕ್ಕೆ ಈ ಹಿಂದೆ ಬೆಂಬಲಿಸಿದ್ದ ದಿಲ್ಜೀತ್, ಶಂಭು ಗಡಿಗೆ ಬಂದು ನಮ್ಮ ಸಮಸ್ಯೆಗಳನ್ನು ಆಲಿಸಬಹುದಾಗಿತ್ತು. ಅದರ ಬದಲಾಗಿ ಪ್ರಧಾನಿಯವರನ್ನು ಭೇಟಿ ಮಾಡಿದ್ದರಿಂದ ಅವರ ಉದ್ದೇಶ ಕುರಿತು ನಮಗೆ ಅನುಮಾನ ಉಂಟಾಗಿದೆ ಎಂದು ಹೇಳಿದ್ದಾರೆ. Advertisement
ಪ್ರಧಾನಿ ಭೇಟಿಯಾದ ದಿಲ್ಜೀತ್ ವಿರುದ್ಧ ರೈತರ ಆಕ್ರೋಶ
12:10 AM Jan 03, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.