Advertisement

ಮೊಬೈಲ್‌ ಫೊಟೋಗ್ರಫಿ ಸ್ಪರ್ಧೆ

03:35 PM Jan 20, 2018 | |

ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಮುಡಿತಾ ಎನ್‌.ಜಿ.ಒ ಮೊಬೈಲ್‌ ಫೋಟೋಗ್ರಫಿ ಸ್ಪರ್ಧೆಯನ್ನು ಏರ್ಪಡಿಸಿದೆ. ಇದರಿಂದ ಸಂಗ್ರಹವಾಗುವ ಹಣವನ್ನು ಮಹಿಳೆಯರ ಶಿಕ್ಷಣ ಮತ್ತು ಕಲ್ಯಾಣಕ್ಕೆ ವಿನಿಯೋಗವಾಗಲಿದೆ.

Advertisement

ಮುಡಿತಾ ಎನ್‌.ಜಿ.ಒ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಕೆಲಸ ನಿರ್ವಹಿಸುತ್ತಿರುವ ಸ್ವಸಹಾಯ ಸಂಘವಾಗಿದೆ. ಫೋಟೋಗ್ರಫಿ ಸ್ಪರ್ಧೆಯ ವಿಷಯ “ದೇಶಭಕ್ತಿ’. ಹೀಗಾಗಿ ಸ್ಪರ್ಧಾರ್ಥಿಗಳು ದೇಶಭಕ್ತಿಯನ್ನು ಸಾರುವ ಚಿತ್ರಗಳನ್ನು ತಮ್ಮ ಮೊಬೈಲ್‌ಗ‌ಳಲ್ಲಿ ಸೆರೆಹಿಡಿಯಬೇಕು. 

ಎಲ್ಲಿ?: ಕೆಂಪೇಗೌಡ ವಿಗ್ರಹದ ಎದುರು, ಲಾಲ್‌ಬಾಗ್‌
ಯಾವಾಗ?: ಜನವರಿ 20- 27, ಬೆಳಗ್ಗೆ 11
ಪ್ರವೇಶ: 100ರೂ.

Advertisement

Udayavani is now on Telegram. Click here to join our channel and stay updated with the latest news.

Next