Advertisement

ಮಿಥಿಲೆಯ ಸೀರೆಗಳು 

01:20 AM Jan 19, 2019 | |

ಕಲೆ, ಸಂಸ್ಕೃತಿಗೆ ಹೆಸರುವಾಸಿಯಾದ ಬನಾರಸ್‌, ಸೀರೆಗಳಿಗೂ ಹೆಸರುವಾಸಿ. ಅಲ್ಲಿನ ಸಾಂಪ್ರದಾಯಿಕ ಸೀರೆಗಳಿಗೆ ಮನ ಸೋಲದವರಿಲ್ಲ. ಬನಾರಸ್‌ನಲ್ಲಿ ಹುಟ್ಟು ಪಡೆದು ಇಂದು ಭಾರತದಾದ್ಯಂತ ಜನಪ್ರಿಯ ಬ್ರ್ಯಾಂಡ್‌ ಆಗಿ ಗಮನ ಸೆಳೆಯುತ್ತಿರುವ ಕೈಮಗ್ಗ ಸಂಸ್ಥೆ “ಮಿಥಿಲಾ’ ನಗರದಲ್ಲಿ ವಸ್ತ್ರ  ಮೇಳವನ್ನು ಹಮ್ಮಿಕೊಂಡಿದೆ. ಸಾಂಪ್ರದಾಯಿಕ ವಿನ್ಯಾಸ ವಷ್ಟೇ ಅಲ್ಲದೆ ಸೀರೆಗಳ ತಯಾರಿಕೆಯಲ್ಲೂ ಸಾಂಪ್ರದಾಯಿಕ ವಿಧಾನಗಳ ನ್ನು ಬಳಸುವುದು ಈ ಸಂಸ್ಥೆಯ ವೈಶಿಷ್ಟé. ಮೇಳದಲ್ಲಿ ಚಾಂದೇರಿ, ಪಟೋಲಾ, ಲೆಹಂಗಾ, ದುಪಟ್ಟಾಗಳು  ಸಿಗಲಿವೆ.

Advertisement

ಎಲ್ಲಿ?: ಮಿಥಿಲಾ,
ದೇವತಾ ಪ್ಲಾಝಾ, ರೆಸಿಡೆನ್ಸಿ ರಸ್ತೆ
ಯಾವಾಗ?: ಜ. 18- 19,

Advertisement

Udayavani is now on Telegram. Click here to join our channel and stay updated with the latest news.

Next