Advertisement

ಮರ್ಕೆಲ್‌ ನಾಲ್ಕನೇ ಬಾರಿಗೆ ಗೆಲುವು

06:45 AM Sep 26, 2017 | Team Udayavani |

ಬರ್ಲಿನ್‌:  ಜರ್ಮನಿಯಲ್ಲಿ ಪ್ರಧಾನಿ ಏಂಜೆಲಾ ಮರ್ಕೆಲ್‌ 4ನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದ್ದಾರೆ. 

Advertisement

ರವಿವಾರ ಮುಕ್ತಾಯವಾದ ಮತ ಎಣಿಕೆಯಲ್ಲಿ ಮರ್ಕೆಲ್‌ ನೇತೃತ್ವದ ಕ್ರಿಶ್ಚಿಯನ್‌ ಡೆಮಾಕ್ರಾಟಿಕ್‌ ಯೂನಿಯನ್‌, ಕ್ರಿಶ್ಚಿಯನ್‌ ಸೋಶಿಯಲ್‌ ಯೂನಿಯನ್‌ ಶೇ.33ರಷ್ಟು ಮತಗಳನ್ನು ಪಡೆದಿದೆ. ಹಾಲಿ ಸಾಲಿನ ಫ‌ಲಿತಾಂಶದ ಪ್ರಧಾನ ಅಂಶವೇನೆಂದರೆ ಪ್ರಬಲ ಬಲಪಂಥೀಯ ಪಕ್ಷವಾಗಿರುವ ಎಎಫ್ಡಿ ಪಕ್ಷ ಆಡಳಿತಾರೂಢ ಪಕ್ಷದ ಮತಗಳನ್ನು ಕಸಿದುಕೊಂಡು ಶೇ.13.3ರಷ್ಟು ಸ್ಥಾನಗಳನ್ನು ಗೆದ್ದಿದೆ. ಸೋತಿರುವ ಮತಗಳನ್ನು ಮತ್ತೆ ಪಡೆಯುವುದಾಗಿ ಏಂಜೆಲಾ ಮಾರ್ಕೆಲ್‌ ಶಪಥ ಮಾಡಿದ್ದಾರೆ. ಸೋಶಿಯಲ್‌ ಡೆಮಾಕ್ರಾಟ್‌ ನಾಯಕ ಶುಲ್ಜ್ ಸೋತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next