ಇದು ವ್ಯಕ್ತಿಯ ಜೀವನದ ಹಲವು ಮಗ್ಗುಲುಗಳನ್ನು ವಿವರಿಸುವುದಾಗಿದೆ. ಜೀವನದ
ಚಿತ್ರಗಳನ್ನು ಕಥೆಯ ರೂಪದಲ್ಲಿ ಹೇಳುವ ಅಂಕಣ ಇದಾಗಿದ್ದು, ಇದಕ್ಕೆ ಯಾರು ಬೇಕಾದರೂ ಚಿತ್ರಗಳನ್ನು ಕಳುಹಿಸಿಕೊಡಬಹುದು.
ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ. ನಿಮ್ಮ ಹಳೆಯ ನೆನೆಪಿನ ಹಾಳೆಯನ್ನು ತೆರೆದು ಅದರಲ್ಲಿ ಅಚ್ಚೊತ್ತಿರುವ ಬಾಲ್ಯದ ಚಿತ್ರಗಳನ್ನು ನಮಗೆ ಕಳುಹಿಸಿಕೊಡಿ.
ನಮ್ಮ ವಾಟ್ಸ್ಯಾಪ್ ಸಂಖ್ಯೆ 7618774529 ಅಥವ fusion@udayavani.com ಗೆ ಮೇಲ್ ಮಾಡಿ.
ಇಲ್ಲಿ ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಬಾಲ್ಯದ ಚಿತ್ರಗಳನ್ನು ನೀಡಲಾಗಿದೆ. ಎಂಎಸ್‌ಡಿ ಅವರು ಬಿಹಾರದ ರಾಂಚಿಯಲ್ಲಿ (ಈಗಿನ ಝಾರ್ಖಂಡ್) ಪಾನ್ ಸಿಂಗ್ ಮತ್ತು ದೇವಕಿ ದೇವಿ ಅವರ ಮಗನಾಗಿ ಜುಲೈ 7, 1981ರಲ್ಲಿ ಜನಿಸಿದರು.