Advertisement

ಮೆಲ್ಬರ್ನ್: ಟೆನಿಸ್‌ ಅಭ್ಯಾಸ ಪಂದ್ಯಗಳಿಗೆ ಕೋವಿಡ್ ಕಂಟಕ

10:11 PM Feb 04, 2021 | Team Udayavani |

ಮೆಲ್ಬರ್ನ್: ಟೆನಿಸಿಗರು ಕ್ವಾರಂಟೈನ್‌ನಲ್ಲಿದ್ದ ಹೊಟೇಲ್‌ ಸಿಬಂದಿಯೊಬ್ಬರಿಗೆ ಕೊರೊನಾ ಪಾಸಿಟಿವ್‌ ಅಂಟಿಕೊಂಡ ಪರಿಣಾಮ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಅಭ್ಯಾಸಾರ್ಥವಾಗಿ ನಡೆಯುತ್ತಿದ್ದ ಗುರುವಾರದ ಪಂದ್ಯಗಳನ್ನೆಲ್ಲ ರದ್ದುಗೊಳಿಸಲಾಯಿತು.

Advertisement

ಸುಮಾರು 600ರಷ್ಟು ಟೆನಿಸಿಗರಿಗೆ, ಅಧಿಕಾರಿಗಳಿಗೆ ಹಾಗೂ ಸಿಬಂದಿಗೆ ಪ್ರತ್ಯೇಕ ವಾಸದ ವ್ಯವಸ್ಥೆ ಮಾಡಲಾಯಿತು. ಈ ಪಾಸಿಟಿವ್‌ ಕೇಸ್‌ನಿಂದ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಗೆ ಯಾವುದೇ ಅಡಚಣೆಯಾಗದು ಎಂಬುದಾಗಿ ವಿಕ್ಟೋರಿಯಾದ ಪ್ರೀಮಿಯರ್‌ ಡೇನಿಯಲ್‌ ಆ್ಯಂಡ್ರೂಸ್‌ ಹೇಳಿದ್ದಾರೆ.

ಇದನ್ನೂ ಓದಿ:ISIL-K ಹೊಸ ನಾಯಕನಿಗೆ ಭಾರತ ಸೇರಿ ಹಲವು ದೇಶಗಳ ಕಾರ್ಯ ಚಟುವಟಿಕೆಗಳ ನೇತೃತ್ವ

Advertisement

Udayavani is now on Telegram. Click here to join our channel and stay updated with the latest news.

Next