Advertisement

ಮೇಕೆದಾಟು ಯೋಜನೆಯಲ್ಲಿ ರಾಜ್ಯ ದೃಢ ನಿಲುವನ್ನು ತಳೆಯಬೇಕಾದ ಅನಿವಾರ್ಯತೆಯಿದೆಯೇ?

04:57 PM Sep 17, 2020 | keerthan |

ಮಣಿಪಾಲ: ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡು ಪದೇ ಪದೇ ಕ್ಯಾತೆ ತೆಗೆಯುತ್ತಿರುವುದನ್ನು ಗಮನಿಸಿದರೇ ಕರ್ನಾಟಕ ಸರ್ಕಾರ ಯೋಜನೆ ಜಾರಿಗೆ ದೃಢ ನಿಲುವನ್ನು ತಳೆಯಬೇಕಾದ ಅನಿವಾರ್ಯತೆಯಿದೆಯೇ ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ಸುರೇಶ್ ಸೂರ್ಯ: ಹೌದು ಮತ್ತೆ,ಪೋಲಾಗುತ್ತಿರುವ ನೀರು ಸದುಪಯೋಗವಾಗಲಿ.

ಮಹಾದೇವ ಗೌಡ: ನೀರಾವರಿ ಯೋಜನೆ ಜಾರಿಗೆ ಯಾವುದೆ ರಾಜ್ಯಗಳು ಸಹ ವಿರೋದ ಮಾಡದೆ ಬೆಂಬಲ ಕೊಡಬೇಕು ಅನಿಸುತ್ತದೆ ಇಲ್ಲಾಂದರೆ ಮುಂದಿನ ಜನಾಂಗ ನಮಗೆ ಶಾಪ ಹಾಕಬಹುದೇನೋ.

ಮಹಾದೇವಪ್ಪ: ಹೊಗೆನೆಕಲ್ ನಿಂದ ಪೆನಗರಾಂ ನಗರಕ್ಕೆ ಯಾರ ಅನುಮತಿ ಕೇಳಿ ನೀರು ಸರಬರಾಜು ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next