Advertisement

ಓನ್ಲಿಫ್ಯಾನ್ಸ್ ಸಿಇಒ ಆಗಿ ಭಾರತ ಮೂಲದ ಆಮ್ರಪಾಲಿ ಗಾನ್‌

07:49 PM Dec 23, 2021 | Team Udayavani |

ಮುಂಬೈ: ಜಗತ್ತಿನ ಕಂಪನಿಗಳ ಭಾರತೀಯ ಮೂಲದ ಸಿಇಒಗಳ ಸಾಲಿಗೆ ಮತ್ತೊಬ್ಬರು ಸೇರ್ಪಡೆಯಾಗಿದ್ದಾರೆ.

Advertisement

ಲಂಡನ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಓನ್ಲಿಫ್ಯಾನ್ಸ್‌ ಎಂಬ ಅಶ್ಲೀಲ ವೆಬ್‌ಸೈಟ್‌ನ ಸಿಇಒ ಹುದ್ದೆಗೆ ಮುಂಬೈ ಮೂಲದ ಆಮ್ರಪಾಲಿ ಗಾನ್‌ (36) ಅವರನ್ನು ನೇಮಿಸಲಾಗಿದೆ.

ಇನ್ಸ್ಟಾಗ್ರಾಂ ನಲ್ಲಿ ಅಮಿಗನ್‌ ಎಂಬ ಪ್ರೊಫೈಲ್‌ ಹೊಂದಿರುವ ಅವರ ಬಗ್ಗೆ ಈಗ ಬಿರುಸಿನ ಶೋಧ ಶುರುವಾಗಿದೆ.

ಈ ಹುದ್ದೆಗೆ ನೇಮಕಗೊಳ್ಳುವ ಮೊದಲು ಇದೇ ವೆಬ್‌ಸೈಟ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ಮತ್ತು ಸಂಪರ್ಕ ಅಧಿಕಾರಿಯಾಗಿ 2 ಸಾವಿರನೇ ಇಸ್ವಿಯಿಂದ ಕೆಲಸ ಮಾಡುತ್ತಿದ್ದರು.

ಅಮೆರಿಕದ ಕ್ಯಾನ್ನಿಬೀಸ್‌ ಕೆಫೆ ಎಂಬ ಸಂಸ್ಥೆಯಲ್ಲಿ ಮಾರುಕಟ್ಟೆ ಮತ್ತು ಪ್ರಚಾರ ವಿಭಾಗದ ಉಪಾಧ್ಯಕ್ಷೆಯಾಗಿದ್ದರು.

Advertisement

ಇದನ್ನೂ ಓದಿ:ಗೋವಾ: ಬೀಚ್ ಗಳಲ್ಲಿ ಹೆಚ್ಚಾಗುತ್ತಿದೆ ಪ್ರವಾಸಿಗರ ಸಂಖ್ಯೆ; ಕೋವಿಡ್ ನಿಯಮ ಬಗ್ಗೆ ನಿರ್ಲಕ್ಷ್ಯ

 

ಜಗತ್ತಿನ ಕಂಪನಿಗಳ ಸಿಇಒ ಸಾಲಿಗೆ ಭಾರತೀಯ ಮೂಲದ  ಮತ್ತೊಬ್ಬರು ಸೇರ್ಪಡೆ

Advertisement

Udayavani is now on Telegram. Click here to join our channel and stay updated with the latest news.

Next