Advertisement

ಮನೆಯಲ್ಲೇ ಮಾಯಾಂಕ್‌ ಜಿಮ್‌!

09:53 AM Mar 28, 2020 | sudhir |

ಬೆಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ಎಲ್ಲ ಜಿಮ್‌ಗಳ ಬಾಗಿಲು ಮುಚ್ಚಿದೆ. ಆದರೆ ಕರ್ನಾಟಕದ ಕ್ರಿಕೆಟಿಗ ಮಾಯಾಂಕ್‌ ಅಗರ್ವಾಲ್‌ ಇದರಿಂದ ತಲೆ ಕೆಡಿಸಿಕೊಂಡಿಲ್ಲ. ಸದ್ಯ ಮನೆಯಲ್ಲೇ ಇದ್ದುಕೊಂಡು ಹಿತ್ತಲಿನಲ್ಲಿರುವ ಗಾರ್ಡನ್‌ನಲ್ಲಿ ಶಾಂತವಾಗಿ ಜಿಮ್‌ ಮಾಡುತ್ತಿದ್ದಾರೆ.

Advertisement

ಇದರ ಫೋಟೋವನ್ನು ಮಾಯಾಂಕ್‌ ಅಗರ್ವಾಲ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಬಿಸಿಸಿಐ ಅಧಿಕೃತ ಟ್ವಿಟ್ಟರ್‌ನಲ್ಲಿ ಪ್ರಕಟಿಸಿಕೊಂಡಿದೆ. ಟೀಮ್‌ ಇಂಡಿಯಾದ ಫೀಲ್ಡಿಂಗ್‌ ಕೋಚ್‌ ಆರ್‌. ಶ್ರೀಧರ್‌ ಕೂಡ ಮಾಯಾಂಕ್‌ ಫಿಟ್‌ನೆಸ್‌ ಅಭ್ಯಾಸ ನೋಡಿ ಖುಷಿಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next