Advertisement
ಕಾಂಞಂಗಾಡ್ ರೈಲ್ವೇ ನಿಲ್ದಾಣದಲ್ಲಿ ಅ.26 ರಂದು ಸಂಜೆ 6.45 ರ ವೇಳೆ ಈ ಘಟನೆ ನಡೆದಿದೆ. ಒಂದನೇ ಫ್ಲಾಟ್‌ಫಾಂಗೆ ತಲುಪಬೇಕಾಗಿದ್ದ ರೈಲು ಫ್ಲಾಟ್‌ಫಾಂ ಇಲ್ಲದ ಮಧ್ಯದ ಹಳಿಯಲ್ಲಿ ಸಂಚರಿಸಿತ್ತು. ಈ ಹೊತ್ತಿನಲ್ಲಿ ಅದೇ ಹಳಿಯಲ್ಲಿ ಬೇರೆ ರೈಲು ಇಲ್ಲದಿದ್ದುದರಿಂದ ಸಂಭವನೀಯ ಭಾರೀ ದುರಂತ ತಪ್ಪಿತು.
Advertisement
Kanhangad ಹಳಿ ಬದಲಾಗಿ ಸಂಚರಿಸಿದ ಮಾವೇಲಿ ಎಕ್ಸ್‌ಪ್ರೆಸ್: ತಪ್ಪಿದ ಭಾರೀ ದುರಂತ
06:18 PM Oct 27, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.