Advertisement

ಮಾಸ್ಕ್: 19,250 ರೂ. ದಂಡ

03:11 PM May 05, 2021 | Team Udayavani |

ದೇವನಹಳ್ಳಿ: ಕೋವಿಡ್‌ ನಿಯಮಉಲ್ಲಂ ಸಿ ಜನರು ಮಾಸ್ಕ್ ಇಲ್ಲದೆಸಂಚರಿಸುವವರಿಗೆ ಇದುವರೆವಿಗೂ19250 ರೂಗಳ ದಂಡ ಹಾಗೂಸಾಮಾಜಿಕ ಅಂತರ ಪಾಲಿಸದವರಿಗೆರೂ 8800 ದಂಡ ವಸೂಲಿಮಾಡಲಾಗಿದೆ ಎಂದು ಪುರಸಭಾಮುಖ್ಯಾಧಿಕಾರಿ ಎ.ಎಚ್‌. ನಾಗರಾಜ್‌ತಿಳಿಸಿದರು.

Advertisement

ಪಟ್ಟಣದ ಬಜಾರ್‌ ರಸ್ತೆಮತ್ತಿತರ ಕಡೆಗಳಲ್ಲಿ ಮಾಸ್ಕ್ ಮತ್ತುಸಾಮಾಜಿಕ ಅಂತರ ಉಲ್ಲಂ ಸಿದವರಿಗೆದಂಡ ವಿಧಿಸಿ ಮಾತನಾಡಿದರು. ಕಪ್ಯೂìಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕರುಮನೆಯಿಂದ ಈಚೆ ಬರುವಾಗಕಡ್ಡಾಯವಾಗಿ ಮಾಸ್ಕ್ ಧರಿಸಬೆಕು.ನಮಗೆ ದಂಡ ಮುಖ್ಯವಲ್ಲ.

ನಿಯಮಪಾಲನೆ ಮುಖ್ಯ. ಅರೋಗ್ಯವೊಂದಿದ್ದರೆಏನಾದರೂ ಸಾಧಿಸಬಹುದು.ಆರೋಗ್ಯಕ್ಕೆ ತೊಂದರೆಯಾಗದಂತೆಸಾರ್ವಜನಿಕರು ನಿಗಾ ವಹಿಸಬೇಕುಎಂದರು. ಆರೋಗ್ಯ ನಿರೀಕ್ಷಕಿಯಾದಶ್ರೀದೇವಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next