Advertisement

2025ರ ವೇಳೆಗೆ ಮಾರುತಿ-ಸುಝುಕಿ ಸಂಸ್ಥೆಯಿಂದ ವಿದ್ಯುತ್‌ ಚಾಲಿತ ಕಾರು ಮಾರುಕಟ್ಟೆಗೆ !

08:50 PM Jul 19, 2021 | Team Udayavani |

ನವದೆಹಲಿ: ಜಪಾನ್‌ನ ಕಾರು ತಯಾರಿಕಾ ಸಂಸ್ಥೆಯಾದ ಸುಝುಕಿ, 2025ರ ವೇಳೆ, ದೇಶದಲ್ಲಿ ವಿದ್ಯುತ್‌ ಚಾಲಿತ ಕಾರನ್ನು ಮಾರುಕಟ್ಟೆಗೆ ತರುವುದಾಗಿ ಘೋಷಿಸಿದೆ.

Advertisement

ಮಾರುತಿ ಜತೆಗೆ ಅದು ಸಹಭಾಗಿತ್ವ ಹೊಂದಿದೆ. ಹಾಗಾಗಿ, ತನ್ನ ವಿದ್ಯುತ್‌ ಕಾರನ್ನು ಮೊದಲು ಭಾರತದಲ್ಲೇ ಬಿಡುಗಡೆ ಮಾಡಲು ಸುಝುಕಿ ತೀರ್ಮಾನಿಸಿದೆ.

ಮತ್ತೂಂದೆಡೆ, ಲಾಕ್‌ಡೌನ್‌ ತೆರವಿನ ನಂತರ ಭಾರತೀಯ ವಾಹನಗಳ ಮಾರಾಟ ಕ್ಷೇತ್ರ ಚೇತರಿಕೆ ಕಾಣುತ್ತಿದೆ. ಅದಕ್ಕೆ ಪೂರಕವೆಂಬಂತೆ ಜು. 18ರಂದು ಬಿಡುಗಡೆಯಾಗಿದ್ದ ಹುಂಡೈ ಅಲ್ಕಝಾರ್‌ ಕಾರಿಗೆ ಇಲ್ಲಿಯವರೆಗೆ 11,000 ಬುಕಿಂಗ್‌ಗಳು ಬಂದಿವೆ ಎಂದು ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ : ಕ್ಯಾಶಾ ಸಂಸ್ಥೆ ಹೊರ ತರಲಿದೆ ಕ್ರಿಪ್ಟೋ ಕರೆನ್ಸಿ : ಮುಂದಿನ ತಿಂಗಳೇ ವಹಿವಾಟು ಶುರು ಸಂಭವ

Advertisement

Udayavani is now on Telegram. Click here to join our channel and stay updated with the latest news.

Next