Advertisement
ಮಾರ್ಟಿನ್ ಗಪ್ಟಿಲ್ 38 ಎಸೆತಗಳಿಂದ 102 ರನ್ ಚಚ್ಚಿದರು (12 ಬೌಂಡರಿ, 7 ಸಿಕ್ಸರ್). ಇವರ ಸಾಹಸದಿಂದ ವೂರ್ಸೆಸ್ಟರ್‌ಶೈರ್ 9 ವಿಕೆಟ್‌ಗಳ ಪ್ರಚಂಡ ಗೆಲುವು ಸಾಧಿಸಿತು. 188 ರನ್ ಗುರಿಯನ್ನು ಬೆನ್ನುಹತ್ತಿದ್ದ ವೂರ್ಸೆಸ್ಟರ್‌ಶೈರ್ 7 ಓವರ್‌ಗಳಿರುವಂತೆಯೇ 9 ವಿಕೆಟ್‌ಗಳ ಜಯಭೇರಿ ಮೊಳಗಿಸಿತು. ಜೋ ಕ್ಲರ್ಕ್ 33 ಎಸೆತಗಳಿಂದ ಅಜೇಯ 61 ರನ್ ಬಾರಿಸಿದರು. 2013ರ ಐಪಿಎಲ್‌ನಲ್ಲಿ ಆರ್‌ಸಿಬಿಯ ಕ್ರಿಸ್ ಗೇಲ್ ಪುಣೆ ವಿರುದ್ಧ 30 ಎಸೆತಗಳಲ್ಲಿ ಶತಕ ಸಿಡಿಸಿದ್ದು ಟಿ20 ದಾಖಲೆಯಾಗಿದೆ. ರೋಹಿತ್ ಶರ್ಮ, ಮಿಲ್ಲರ್ ಕೂಡ 35 ಎಸೆತಗಳಲ್ಲಿ ಸೆಂಚುರಿ ಹೊಡೆದಿದ್ದಾರೆ. Advertisement
ಟಿ-ಟ್ವೆಂಟಿ: 35 ಎಸೆತಗಳಲ್ಲಿ ಮಾರ್ಟಿನ್ ಗಪ್ಟಿಲ್ ಶತಕ
10:29 AM Jul 29, 2018 | |
Advertisement
Udayavani is now on Telegram. Click here to join our channel and stay updated with the latest news.