Advertisement

ಐಪಿಎಲ್‌ನಿಂದ ಬೇರ್ಪಟ್ಟ ಗಾಯಾಳು ಮಾರ್ಕ್‌ ವುಡ್‌

11:03 PM Mar 18, 2022 | Team Udayavani |

ಹೊಸದಿಲ್ಲಿ: ಇಂಗ್ಲೆಂಡಿನ ಪೇಸ್‌ ಬೌಲರ್‌ ಮಾರ್ಕ್‌ ವುಡ್‌ ಬಲಗೈ ಮಣಿಗಂಟಿನ ನೋವಿನಿಂದಾಗಿ ಐಪಿಎಲ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಅವರು ನೂತನ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಆಟಗಾರನಾಗಿದ್ದರು.

Advertisement

ಕಳೆದ ತಿಂಗಳ ಮೆಗಾ ಹರಾಜಿನಲ್ಲಿ ಮಾರ್ಕ್‌ ವುಡ್‌ ಅವರನ್ನು 7.5 ಕೋಟಿ ರೂ. ಮೊತ್ತಕ್ಕೆ ಲಕ್ನೋ ಫ್ರಾಂಚೈಸಿ ಖರೀದಿಸಿತ್ತು. ಪ್ರಸ್ತುತ ಅವರು ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿದ್ದು, ದ್ವಿತೀಯ ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದಾರೆ. ನಾರ್ತ್‌ಸೌಂಡ್‌ನ‌ ಮೊದಲ ಟೆಸ್ಟ್‌ನಲ್ಲಿ ವುಡ್‌ ಕೇವಲ 17 ಓವರ್‌ ಎಸೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next