Advertisement
12ಕ್ಕೂ ಹೆಚ್ಚು ಕುಕಿ ಬಂಡುಕೋರರು ಭದ್ರತಾ ಪಡೆಯ ಗುಂಡಿಗೆ ಬಲಿಯಾಗಿದ್ದಾರೆ. ಇದೇ ವೇಳೆ, ಶಾಂತಿ ಮರುಸ್ಥಾಪಿಸಲು ಎನ್ಡಿಎ ನಡೆಸಿದ ಸಭೆಯಲ್ಲಿ ಕಠಿಣ ಕ್ರಮ ಜರುಗಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ಭಾಗಿಯಾಗಿದ್ದ 27 ಶಾಸಕರು ಮೈತೇಯಿ ಸಮುದಾಯದ 6 ಮಂದಿಯ ಹತ್ಯೆಗೆ ಕಾರಣರಾದ ಬಂಡುಕೋರರನ್ನು ಶಿಕ್ಷಿಸಬೇಕು ಎಂಬ ನಿರ್ಧಾರ ತಾಳಿದ್ದಾರೆ. Advertisement
Manipur: ಖಾಲಿ ಶವಪೆಟ್ಟಿಗೆ ಹಿಡಿದು ನ್ಯಾಯಕ್ಕಾಗಿ ಪ್ರತಿಭಟನೆ
11:37 PM Nov 19, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.