Advertisement

Manipal: ಬ್ಯಾಟರಿ ಕಳವು; ಪ್ರಕರಣ ದಾಖಲು

08:27 PM Jan 20, 2024 | Team Udayavani |

ಮಣಿಪಾಲ: ಕಚೇರಿಯೊಂದರಿಂದ ಸಾವಿರಾರು ರೂ. ಮೌಲ್ಯದ ಬ್ಯಾಟರಿಗಳನ್ನು ಕಳವು ಮಾಡಲಾಗಿದೆ.

Advertisement

ಮಣಿಪಾಲದಲ್ಲಿ ಸೋಲಾರ್‌ ಹಾಗೂ ಇನ್ವರ್ಟಪ್‌ ವ್ಯಾಪಾರ ಮಾಡಿಕೊಂಡಿರುವ ಮಧೆÌàಶ್‌ ಅವರ ಕಚೇರಿಗೆ ಜ.14ರಂದು ಇಬ್ಬರು ಕಳ್ಳರು ಕಾರಿನಲ್ಲಿ ಆಗಮಿಸಿ ಕಚೇರಿಯಲ್ಲಿದ್ದ 20,000 ರೂ.ಮೌಲ್ಯದ 3 ಬ್ಯಾಟರಿಗಳನ್ನು ಕಳವು ಮಾಡಿದ್ದಾರೆ.

ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next