Advertisement
ಸೋಮವಾರ ಬೆಳಗ್ಗೆ ರಜನಿ ಶೆಟ್ಟಿ ಅವರು ಬಟ್ಟೆ ಒಣಗಲು ಹಾಕುತ್ತಿದ್ದಾಾಗ ಪಕ್ಕದ ಮನೆಯ ಮಹಿಳೆ ಕಲ್ಲುಗಳನ್ನು ಎಸೆದಿದ್ದಾರೆ. ಇದರಿಂದಾಗಿ ರಜನಿ ಶೆಟ್ಟಿಯವರ ಕೈಗೆ ಗಾಯವಾಗಿದೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Mangaluru: ಪ್ರಾಣಿಗಳ ರಕ್ಷಕಿ ರಜನಿ ಶೆಟ್ಟಿ ಮೇಲೆ ನೆರಮನೆಯಾಕೆಯಿಂದ ಹಲ್ಲೆ
04:53 PM Jul 03, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.