Advertisement

Mangaluru: ಹಾಂಗ್ಯೋ: ಸೆಲೆಬ್ರೇಷನ್‌ ಐಸ್‌ಕ್ರೀಂ ಪ್ಯಾಕ್‌ ಬಿಡುಗಡೆ

12:58 AM Oct 22, 2024 | Team Udayavani |

ಮಂಗಳೂರು: ಹಬ್ಬ, ಉತ್ಸವ ಮುಂತಾದ ವಿಶೇಷ ಸಂದರ್ಭಗಳನ್ನು ಮತ್ತಷ್ಟು ವಿಶೇಷವಾಗಿಸಲು ಹಾಂಗ್ಯೊ ಐಸ್‌ಕ್ರೀಂ ಎರಡು ಸೆಲೆಬ್ರೇಷನ್‌ ಪ್ಯಾಕ್‌ಗಳನ್ನು ಅನಾವರಣಗೊಳಿಸಿದೆ.

Advertisement

ಸಾಲ್ಟೆಡ್‌ ಕೆರಾಮೆಲ್‌ ಮತ್ತು ರಾಯಲ್‌ ಡ್ರೈ ಫ್ರುಟ್‌ ಎನ್ನುವ ಈ ಸ್ವಾದಿಷ್ಟ ಐಸ್‌ಕ್ರೀಂ ಪ್ಯಾಕ್‌ಗಳನ್ನು ಉಡುಪಿ ಪೇಜಾವರ ಮಠದಲ್ಲಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಬಿಡುಗಡೆಗೊಳಿಸಿದರು.

ಹಾಂಗ್ಯೋ ಐಸ್‌ಕ್ರೀಂ ಸಂಸ್ಥೆಯ ಉಪಾಧ್ಯಕ್ಷ (ಕಾರ್ಯನಿರ್ವಹಣೆ) ರವೀಂದ್ರ ಚೌಧರಿ, ವ್ಯಾಪಾರಾಭಿವೃದ್ಧಿ ವ್ಯವಸ್ಥಾಪಕ ರಾಕೇಶ್‌ ಕಾಮತ್‌, ಕಮಲಾಕ್ಷ ಪೈ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next