Advertisement
ಅ. 20ರಂದು ಎರ್ನಾಕುಳಂ ಜಂಕ್ಷನ್‌ನಿಂದ ಹೊರಡುವ 12977 ಸಂಖ್ಯೆಯ ಎರ್ನಾಕುಳಂ ಜಂಕ್ಷನ್-ಅಜೆ¾ರ್ ಜಂಕ್ಷನ್ ಮರುಸಾಗರ್ ವೀಕ್ಲಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು 50 ನಿಮಿಷ ವ್ಯತ್ಯಯವಾಗಲಿದೆ. ಎರ್ನಾಕುಳಂ ಜಂಕ್ಷನ್‌ನಿಂದ ಹೊರಡುವ ನಂ. 16338 ಎರ್ನಾಕುಳಂ ಜಂಕ್ಷನ್-ಓಖಾ ಬೈ ವೀಕ್ಲಿ ಎಕ್ಸ್‌ಪ್ರೆಸ್ ರೈಲು ನ. 1ರಂದು 1 ಗಂಟೆ ಕಾಲ ವ್ಯತ್ಯಯವಾಗಲಿದೆ.
Advertisement
Mangaluru: ಹಳಿ ನಿರ್ವಹಣೆ ಕಾಮಗಾರಿಯಿಂದ ರೈಲು ಸೇವೆಯಲ್ಲಿ ವ್ಯತ್ಯಯ
03:17 AM Oct 17, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.