Advertisement
ಹಿತೇಶ್ ಕುಮಾರ್ ಅವರು ಪರಿಚಯಸ್ಥ ಮೆಕ್ಯಾನಿಕ್ ಓರ್ವರ ಬಳಿ ರಿಪೇರಿಗೆಂದು ತನ್ನ ಬೈಕ್‌ನ್ನು ನೀಡಿದ್ದರು. ಮೆಕ್ಯಾನಿಕ್ ಅದನ್ನು ಅವರ ಮನೆ ಬಳಿಯಲ್ಲೇ ಇರುವ ಗ್ಯಾರೇಜ್‌ನಲ್ಲಿ ಇಟ್ಟಿದ್ದರು. ಈ ಬೈಕ್‌ನ್ನು ನ.28ರಂದು ಸಂಜೆ 6ರಿಂದ ಮರುದಿನ ಬೆಳಗ್ಗೆ 6ರ ನಡುವೆ ಯಾರೋ ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. Advertisement
Mangaluru: ರಿಪೇರಿಗೆಂದು ಇಟ್ಟಿದ್ದ ಬೈಕ್ ಕಳವು; ಪ್ರಕರಣ ದಾಖಲು
08:34 PM Dec 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.