Advertisement
ಅವರು ಮುಖಕ್ಕೆ ಮಾಸ್ಕ್ ಹಾಕಿ ತೆರಳುತ್ತಿರುವ ದೃಶ್ಯ ಎಲ್ಲೆಡೆ ಹರಿದಾಡುತ್ತಿದ್ದು, ಅವರಮಂಗಳೂರು ಪ್ರವಾಸ ಗೌಪ್ಯವಾಗಿತ್ತು. ಯಾರಿಗೂ ಮಾಹಿತಿ ತಿಳಿಯಬಾರದು ಎಂಬ ಉದ್ದೇಶಕ್ಕೆ ಚಾರ್ಟರ್ಡಫ್ಲೈಟ್ ನಲ್ಲಿ ಆಗಮಿಸಿದ್ದರು. ಮೂಲಗಳ ಪ್ರಕಾರ ಚಲನಚಿತ್ರ ಚಿತ್ರೀಕರಣಕ್ಕೆ ಸಂಬಂಧಪಟ್ಟಂತೆ ಲೊಕೇಶನ್ ಶೋಧಕ್ಕಾಗಿ ಆಗಮಿಸಿದ್ದಾರೆ ಎನ್ನಲಾಗುತ್ತಿದೆ. ಅವರ ‘ಟಾಕ್ಸಿಕ್’ ಚಲನಚಿತ್ರ ಬಿಡುಗಡೆಗೆ ಬಾಕಿಯಿದ್ದು, ಅಭಿಮಾನಿಗಳು ಕಾಯುತ್ತಿದ್ದಾರೆ.