Advertisement

ರಂಗಕರ್ಮಿ ಮಂಡ್ಯ ರಮೇಶ್ ತಂದೆ ಎನ್.ಸುಬ್ರಹ್ಮಣ್ಯಂ ನಿಧನ

04:04 PM Nov 13, 2020 | sudhir |

ಮೈಸೂರು: ಮಂಡ್ಯ ರಮೇಶ್ ರವರ ತಂದೆಯವರಾದ ಎನ್.ಸುಬ್ರಹ್ಮಣ್ಯಂ ಅವರು ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.

Advertisement

ಮೈಸೂರಿನ ದಟ್ಟಗಳ್ಳಿಯ ಹತ್ತಿರ ಸೋಮನಾಥಪುರ ನಿವಾಸದಲ್ಲಿ ಎನ್.ಸುಬ್ರಹ್ಮಣ್ಯಂ ಕೊನೆಯುಸಿರೆಳೆದಿದ್ದಾರೆ.

ಮೃತರು ಸಬ್ ರಿಜಿಸ್ಟರ್ ಆಗಿಯೂ ಸಹ ಸರ್ಕಾರಿ ಸೇವೆ ಸಲ್ಲಿಸಿ ಹಿರಿಯಕಲಾವಿದರಾಗಿ, ಮಂಡ್ಯ ಶಂಕರ ಮಠದ ಟ್ರಸ್ಟಿಗಳು, ಬಡಗನಾಡು ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಈ ಮೂಲಕ ಸಮಾಜದೊಂದಿಗೆ ನಿರಂತರ ಚಟುವಟಿಕೆಯಲ್ಲಿ ಭಾಗವಹಿಸಿ ಎಲ್ಲರಿಗೂ ಹುರುಪು ತುಂಬುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next