ಕೋರ್ಟ್‌ಗೆ ಸಲ್ಲಿಕೆ ಮಾಡಲಾಗುತ್ತದೆ. ಅಲ್ಲಿನ ಮುಖ್ಯ ನ್ಯಾಯವಾದಿಗೆ ಆರೋಪ ಪಟ್ಟಿಯಲ್ಲಿರುವ ಅಂಶಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಗುತ್ತದೆ.
Advertisement
ಸಾಮಾನ್ಯ ಕೈದಿಯಂತೆಯೇ ಕ್ರಮ: ಒಂದು ವೇಳೆ ಉದ್ಯಮಿ ವಿಜಯ ಮಲ್ಯ ಬ್ರಿಟನ್‌ನಿಂದ ಗಡಿಪಾರಾಗಿ ಭಾರತಕ್ಕೆ ಬಂದರೆ, ಇಲ್ಲಿನ ಜೈಲುಗಳಲ್ಲಿ ಅವರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗುವುದಿಲ್ಲ. ಸಾಮಾನ್ಯ ಕೈದಿಗಳಿಗೆ ಯಾವ ನೀತಿ ಅನುಸರಿಸಲಾಗುತ್ತದೆಯೋ ಅದನ್ನೇ ನೀಡಲಾಗುತ್ತದೆ. ಲಂಡನ್ ಬೇಟಿ ವೇಳೆ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹೆರ್ಷಿ ಈ ಮಾಹಿತಿ ನೀಡಿದ್ದಾರೆ.