Advertisement

ಗಡೀಪಾರು ತೀರ್ಪಿನ ವಿರುದ್ಧ ಅಪೀಲು : ವಿಜಯ್‌ ಮಲ್ಯ ನಿರ್ಧಾರ

05:48 PM Dec 19, 2018 | Team Udayavani |

ಲಂಡನ್‌ : ಭಾರತಕ್ಕೆ ಗಡೀಪಾರುಗೊಳಿಸುವ ಲಂಡನ್‌ ನ ವೆಸ್ಟ್‌ ಮಿನಿಸ್ಟರ್‌ ಕೋರ್ಟಿನ ತೀರ್ಪನ್ನು ಪ್ರಶ್ನಿಸಿ ಮದ್ಯ ದೊರೆ ವಿಜಯ್‌ ಮಲ್ಯ ಅವರು ಉನ್ನತ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಲು ನಿರ್ಧರಿಸಿದ್ದಾರೆ.

Advertisement

ಈ ವಿಷಯವನ್ನು 63ರ ಹರೆಯದ ಮಲ್ಯ ಅವರ ಕಾನೂನು ಪರಿಣತರ ತ,ಡ ಇಂದು ಬುಧವಾರ ದೃಢಪಡಿಸಿದೆ. 

ವೆಸ್ಟ್‌ ಮಿನಿಸ್ಟರ್‌ ಕೋರ್ಟ್‌ ನೀಡಿರುವ ಗಡೀಪಾರಿನ ತೀರ್ಪನ್ನು ಆಮೂಲಾಗ್ರವಾಗಿ ಪರಿಶೀಲಿಸಿ ಮುಂದಿನ ಕಾನೂನು ಕ್ರಮವನ್ನು ನಿರ್ಧರಿಸಲಾಗುವುದು ಎಂದು ಮಲ್ಯ ಅವರ ಕಾನೂನು ಪರಿಣತರ ತಂಡ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next