Advertisement
“ಈ ಮೊದಲು ನನಗೆ ಎನ್‌ಐಎ ಕೋರ್ಟ್ ಕ್ಲೀನ್ ಚಿಟ್ ನೀಡಿತ್ತು. ಈಗ ಮತ್ತೆ ನನ್ನ ವಿರುದ್ಧ ದೋಷಾರೋಪ ಹೊರಿಸಲಾಗಿದೆ. ಇದು ಕಾಂಗ್ರೆಸ್ ನಡೆಸಿರುವ ಸಂಚಾಗಿದೆ. ಸತ್ಯ ಯಾವತ್ತೂ ಜಯಿಸುತ್ತದೆ ಎನ್ನುವ ವಿಶ್ವಾಸ ನನಗಿದೆ; ಅಂತೆಯೇ ನಾನು ನಿರಪರಾಧಿಯಾಗಿ ಹೊರ ಬರುತ್ತೇನೆ ಎಂಬ ವಿಶ್ವಾಸವೂ ಇದೆ’ ಎಂದು ಪ್ರಜ್ಞಾ ಠಾಕೂರ್ ಹೇಳಿದರು.
Advertisement
ಮಾಲೇಗಾಂವ್:ಕಾಂಗ್ರೆಸ್ ಸಂಚಿನಿಂದಾಗಿ ದೋಷಾರೋಪ: ಪ್ರಜ್ಞಾ ಠಾಕೂರ್
05:14 PM Oct 30, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.