Advertisement

ಮಲಯಾಳಂ ನಟ ದಿಲೀಪ್‌ ವಿರುದ್ಧ ದೋಷಾರೋಪ ನಿಗದಿ

10:15 AM Jan 07, 2020 | Hari Prasad |

ಕೊಚ್ಚಿ: 2017ರಲ್ಲಿ ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬಳ ಅಪಹರಣ ಮತ್ತು ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟ ದಿಲೀಪ್‌ ಮತ್ತು ಇತರೆ ಆರೋಪಿಗಳ ವಿರುದ್ಧ ಕೊಚ್ಚಿಯ ವಿಚಾರಣಾ ನ್ಯಾಯಾಲಯ ಸೋಮವಾರ ದೋಷ ನಿಗದಿ ಮಾಡಿದೆ.

Advertisement

ದಿಲೀಪ್‌ ಸೇರಿದಂತೆ ಎಲ್ಲ 9 ಆರೋಪಿಗಳೂ ಎರ್ನಾಕುಳಂನಲ್ಲಿನ ನ್ಯಾಯಾಲಯಕ್ಕೆ ಹಾಜರಾಗಿದ್ದು, ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದರು. ಶನಿವಾರವಷ್ಟೇ ತಮ್ಮ ಮೇಲಿನ ಆರೋಪ ಕೈಬಿಡುವಂತೆ ಕೋರಿ ದಿಲೀಪ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next