Advertisement
ಶೃಂಗೇರಿ ಕಡೆಯಿಂದ ಬಜಗೋಳಿಗೆ ಬರುತಿದ್ದಾಗ ಈ ಘಟನೆ ಸಂಭವಿಸಿದ್ದು ಚಾಲಕ ಹಾಗೂ ಸಹ ಪ್ರಯಾಣಿಕ ನಾಗರಾಜ್ ಗಾಯಗೊಂಡಿದ್ದಾರೆ. ವಾಹನ ಜಖಂಗೊಂಡಿದೆ.
ಕಾರ್ಕಳ: ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿದ ಆರೋಪದಲ್ಲಿ ನಿಟ್ಟೆ ಸೆವೆರಿನ್ ಡಿ’ ಸೋಜಾ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
Advertisement
ಈ ಸಂದರ್ಭ ನಡೆದಿರುವ ಹಲ್ಲೆಯಿಂದ ಫ್ಲೋರಿನ್ ಸಲ್ದಾನ ಗಾಯಗೊಂಡಿದ್ದು, ಅವರು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಹಿರ್ಗಾನ: ಕೀಟನಾಶಕ ಸೇವಿಸಿ ಸಾವುಕಾರ್ಕಳ: ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಹಿರ್ಗಾನ ನಿವಾಸಿ ಧರ್ಣಪ್ಪ (61) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ಸಂಭವಿಸಿದ್ದ ರಸ್ತೆ ಅಪಘಾತದಿಂದ ಅವರ ಕೈಗೆ ಗಾಯವಾಗಿತ್ತು. ಆಗಾಗ್ಗೆ ನೋವು ಬರುತ್ತಿದ್ದುದರಿಂದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದೇ ಕಾರಣದಿಂದ ನೊಂದು ಅವರು ಎ.24ರಂದು ಕೀಟನಾಶಕ ಸೇವಿಸಿದ್ದರು. ಬಳಿಕ ಅವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಎ.28ರಂದು ಮೃತಪಟ್ಟರು. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.