Advertisement
ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿರುವಂತೆ ದೆಹಲಿಯಿಂದ ಗೋವಾಗೆ 122 ಪ್ರಯಾಣಿಕನ್ನು ಹೊತ್ತು ರನ್ ವೇ 28 ರಲ್ಲಿ ಪ್ರಯಾಣ ಆರಂಭಿಸಿದ್ದ ಏರ್ ಇಂಡಿಯಾ ವಿಮಾನದ ಪೈಲಟ್ಗೆ ಏರ್ ಟ್ರಾಫಿಕ್ ಕಂಟ್ರೋಲರ್ ಮೂಲಕ ಕರೆ ಮಾಡಿ ಹಿಂದಕ್ಕೆ ಕರೆಸಿಕೊಳ್ಳಲಾಗಿದೆ. 11.15 ಕ್ಕೆ ವಿಮಾನ ರನ್ ವೇಯಿಂದ ಸರಿದರೆ ಕೆಲವೇ ನಿಮಿಷಗಳಲ್ಲಿ ರಾಂಚಿಯಿಂದ ಬಂದ ಇಂಡಿಗೊ ವಿಮಾನ ಪಕ್ಕದಲ್ಲಿದ್ದ ರನ್ವೇ 27 ರಲ್ಲಿ ಬಂದಿಳಿದಿದೆ. ಎಟಿಸಿ ಸಕಾಲಿಕ ಸಲಹೆಯಿಂದ ಭಾರೀ ಅವಘಡ ತಪ್ಪಿಹೋಗಿದೆ.
Advertisement
ತಪ್ಪಿದ ವಿಮಾನಗಳ ಮುಖಾಮುಖಿ!: ದೆಹಲಿ ನಿಲ್ದಾಣದಲ್ಲಿ ಘಟನೆ
03:33 PM Apr 07, 2017 | |
Advertisement
Udayavani is now on Telegram. Click here to join our channel and stay updated with the latest news.