Advertisement
ಕೊಲಂಬೋದ ಉತ್ತರ ಭಾಗದಲ್ಲಿರುವ ಕೇಲನಿಯಾ ಎಂಬಲ್ಲಿ ಪ್ರಮಾಣ ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾ ಗಿತ್ತು. ಮಹಿಂದಾ ರಾಜಪಕ್ಸೆ ಅವರು ಇದು ನಾಲ್ಕನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿ ದ್ದಾರೆ. 2004ರಲ್ಲಿ ಮೊದಲ ಬಾರಿಗೆ ಅವರು ಈ ಹುದ್ದೆ ಅಲಂಕರಿಸಿದ್ದರು.
Advertisement
ನಾಲ್ಕನೇ ಬಾರಿಗೆ ಮಹಿಂದಾ ರಾಜಪಕ್ಸೆ ಲಂಕಾ ಪ್ರಧಾನಿ
11:09 AM Aug 10, 2020 | sudhir |
Advertisement
Udayavani is now on Telegram. Click here to join our channel and stay updated with the latest news.