Advertisement

ಫೋಟೋ ವಿವಾದ: ಬಾಲಿವುಡ್‌ ನಟ ರಣವೀರ್‌ ಸಿಂಗ್‌ಗೆ ನೋಟಿಸ್‌

09:18 PM Aug 12, 2022 | Team Udayavani |

ಮುಂಬೈ: ಇತ್ತೀಚೆಗೆ ಅರೆಬೆತ್ತಲೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಬಾಲಿವುಡ್‌ ನಟ ರಣವೀರ್‌ ಸಿಂಗ್‌ಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್‌ ಕೊಟ್ಟಿದ್ದಾರೆ.

Advertisement

ಆ.22ರಂದು ಮುಂಬೈನ ಚೆಂಬೂರಿನ ಪೊಲೀಸ್‌ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಮುಂಬೈನ ಎನ್‌ಜಿಒ ಒಂದು ಕೊಟ್ಟಿರುವ ದೂರಿನ ಆಧಾರದಲ್ಲಿ ಈ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

“ಬೆತ್ತಲೆ ಫೋಟೋಗಳ ಮೂಲಕ ಹೆಣ್ಣು ಮಕ್ಕಳ ಭಾವನೆಗಳಿದೆ ಧಕ್ಕೆ ತರಲಾಗಿದೆ’ ಎಂದು ಎನ್‌ಜಿಒ ತನ್ನ ದೂರಿನಲ್ಲಿ ತಿಳಿಸಿದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next