Advertisement
ರಸ್ತೆಯ ಶೇ. 50ರಷ್ಟು ಭಾಗ ಅಪಾಯದಂಚಿನಲ್ಲಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬ್ಯಾರಿಕೇಡ್ ಗಳನ್ನು ಅಳವಡಿಸಿದ್ದಾರೆ. ಭಾರೀ ವಾಹನಗಳ ಸಂಚಾರದಿಂದಾಗಿ ಮತ್ತೆ ರಸ್ತೆ ಸಂಪೂರ್ಣವಾಗಿ ಕುಸಿಯುವ ಸಾಧ್ಯತೆಗಳಿದ್ದು, ಅಧಿಕಾರಿಗಳು ನಿಗಾವಹಿಸಿದ್ದಾರೆ. ಪುನರ್ವಸು ಮಳೆಯ ಅನಂತರ ಪುಷ್ಯ ಮಳೆ ಕೂಡ ವೇಗವನ್ನು ಹೆಚ್ಚಿಸಿಕೊಂಡಿದ್ದು, ನದಿ, ತೊರೆಗಳು ತುಂಬಿ ಹರಿಯುತ್ತಿವೆ. Advertisement
ಮಳೆ: ಮಡಿಕೇರಿ –ಮಂಗಳೂರು ರಸ್ತೆ ಕುಸಿತ
03:40 AM Jul 26, 2018 | Karthik A |
Advertisement
Udayavani is now on Telegram. Click here to join our channel and stay updated with the latest news.