Advertisement

ಜುಲೈ 27-28ರ ರಾತ್ರಿ ಚಂದ್ರಗ್ರಹಣ

11:26 AM Jun 27, 2018 | |

ನವದೆಹಲಿ: ಈ ವರ್ಷದ ಮೊದಲ ಚಂದ್ರ ಗ್ರಹಣ ಜುಲೈ 27-28ರ ರಾತ್ರಿ ನಡೆಯಲಿದೆ. ವಿಶ್ವಾದ್ಯಂತ ಅದು ಗೋಚರವಾಗಲಿದೆ. 1 ಗಂಟೆ 43 ನಿಮಿಷಗಳ ಕಾಲ ಚಂದ್ರ ಗ್ರಹಣ ಇರಲಿದೆ.

Advertisement

ಹೀಗಾಗಿ ಅದನ್ನು ಶತಮಾನದಲ್ಲಿಯೇ ಅತ್ಯಂತ ದೀರ್ಘಾವಧಿಗೆ ಗೋಚರವಾಗುವ ಗ್ರಹಣ, “ಪುಲ್‌ ಬಕ್‌ ಮೂನ್‌’ ಎಂದೂ ಕರೆಯಲಾಗುತ್ತದೆ. ಜ.31ರಂದು ಉಂಟಾಗಿದ್ದ ಗ್ರಹಣದ ಅವಧಿ 77 ನಿಮಿಷ  ಆಗಿತ್ತು. ಈ ಬಾರಿಯ ಗ್ರಹಣ 40 ನಿಮಿಷಗಳಷ್ಟು ದೀರ್ಘ‌ವಾಗಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next