Advertisement
ಅಲ್ಲದೇ ಈ ಅವಧಿಯಲ್ಲಿ 117 ಸಾವು ಸಂಭವಿಸಿದೆ. ಹೊಸ ಪ್ರಕರಣಗಳ ಸಂಖ್ಯೆ ಹಾಗೂ ಸಾವಿನ ಸಂಖ್ಯೆಯನ್ನು ಪರಿಗಣಿಸಿದರೆ; ಇದು ಕಳೆದ ಎಂಟು ತಿಂಗಳಲ್ಲೇ ಕನಿಷ್ಠ ಪ್ರಮಾಣ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಇದುವರೆಗೆ ಒಟ್ಟಾರೆ 1,06,76,838 ಪ್ರಕರಣಗಳು ದಾಖಲಾಗಿವೆ. ಸಾವಿನ ಸಂಖ್ಯೆ 1,53,587ಕ್ಕೇರಿದೆ. ಇದುವರೆಗೆ ಒಟ್ಟು 1,03,45,985 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 1,77,266 ರೋಗಿಗಳು ಇನ್ನೂ ಗುಣಮುಖರಾಗಿಲ್ಲ ಎಂದೂ ಇಲಾಖೆ ಮಾಹಿತಿ ನೀಡಿದೆ. Advertisement
8 ತಿಂಗಳಲ್ಲೇ ಕನಿಷ್ಠ ಕೋವಿಡ್ ಪ್ರಕರಣ
01:53 AM Jan 27, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.