Advertisement

ಲಾಕ್‌ಡೌನ್‌ ಇದು ಸಿಂಗಲ್‌ ಆ್ಯಕ್ಟರ್‌ ಸಿನಿಮಾ

03:55 AM May 27, 2020 | Lakshmi GovindaRaj |

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಹುತೇಕರು ಒಂದಿಲ್ಲೊಂದು ಕೆಲಸ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದು ಗೊತ್ತೇ ಇದೆ. ಹಲವರು ಹಾಡು ಬರೆದರು, ಹಾಡಿದರು, ಕಿರುಚಿತ್ರವನ್ನೂ ಮಾಡಿದರು.

Advertisement

ಈಗ ಇದೇ ಮೊದಲ ಬಾರಿಗೆ ಕನ್ನಡ  ಚಿತ್ರರಂಗದಲ್ಲಿ ನಿರ್ದೇಶಕ ಕಮ್‌ ನಟ ನಾಗೇಂದ್ರ ಅರಸ್‌ ಅವರು, ಹೊಸ  ಪ್ರಯೋಗಾತ್ಮಕ ಸಿನಿಮಾ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

ಹೌದು, “ಲಾಕ್‌ಡೌನ್‌ ‘ ಒಂದು ಪ್ರಯೋಗಾತ್ಮಕ ಚಿತ್ರ. ಇದರ ವಿಶೇಷತೆ ಅಂದರೆ, ಸಿಂಗಲ್‌  ಆರ್ಟಿಸ್ಟ್‌ ಸಿನಿಮಾ ಇದು. ಒಬ್ಬ ನಟ ಇಡೀ ಚಿತ್ರದಲ್ಲಿ ಕಾಣಿಸಿಕೊಂಡಿರೋದು. ತಮಿಳಿನ ಪಾರ್ತಿಬನ್‌ ಅಭಿನಯದ ಚಿತ್ರವೊಂದು ಇಂತಹ ಪ್ರಯೋಗ ಮಾಡಿತ್ತಾದರೂ, ಕನ್ನಡದ ಮಟ್ಟಿಗೆ ಇದು ಹೊಸತು.

Advertisement

Udayavani is now on Telegram. Click here to join our channel and stay updated with the latest news.

Next