Advertisement
ಕೋವಿಡ್ ಲಾಕ್‌ಡೌನ್‌ನಿಂದ ಮಸೀದಿಯಲ್ಲಿ ಸಾಮೂಹಿಕ ನಮಾಜ್ ಹಾಗೂ ಪ್ರಾರ್ಥನೆ ಸಲ್ಲಿಸಲು ಸಾಧ್ಯವಾಗಿಲ್ಲ. ಆದರೂ ಉಪವಾಸ ವ್ರತವನ್ನು ಚಾಚೂ ತಪ್ಪದೇ ಮಾಡಿ ಬಂದಿದ್ದರು. ಹೀಗಾಗಿ ಮುಸಲ್ಮಾನರು ಮನೆಯಲ್ಲಿಯೇ ಕುಳಿತು ರಂಜಾನ್ ಹಬ್ಬ ಆಚರಿಸಿದರು. ಬಣಕಲ್, ಚಕ್ಕಮಕ್ಕಿ, ಕೊಟ್ಟಿಗೆಹಾರ, ಗಬ್‌ಗಲ್ ಸುತ್ತಮುತ್ತಲಿನ ಮುಸಲ್ಮಾನರು ಸರಳವಾಗಿಯೇ ಹಬ್ಬ ಆಚರಿಸಿದರು. ಮಂಗಳೂರು ಮೂಲದ ಮುಸಲ್ಮಾನರು ಭಾನುವಾರ ಹಬ್ಬ ಆಚರಿಸಿದರೆ ಉಳಿದ ಮುಸಲ್ಮಾನರು ಸೋಮವಾರ ಹಬ್ಬ ಆಚರಿಸಲು ಸಿದ್ದತೆ ನಡೆಸುತ್ತಿದ್ದರು. ಭಾನುವಾರ ಜನತಾ ಕರ್ಫ್ಯೂ ಇದ್ದ ಕಾರಣ ರಂಜಾನ್ ಹಬ್ಬಕ್ಕೆ ಆಪ್ತರನ್ನು ಮನೆಗೆ ಕರೆದು ಹಬ್ಬದ ಸಂಭ್ರಮ ಹಂಚಿಕೊಳ್ಳಲು ಸಾಧ್ಯವಾಗಿಲ್ಲ. Advertisement
ಕೊಟ್ಟಿಗೆಹಾರ: ನಮಾಜ್ –ವಿಶೇಷ ಪ್ರಾರ್ಥನೆ
06:43 AM May 25, 2020 | Suhan S |
Advertisement
Udayavani is now on Telegram. Click here to join our channel and stay updated with the latest news.