Advertisement
ದೇಶದ ಎಲ್ಲ ಜಿಲ್ಲೆಗಳಲ್ಲೂ ಈ ಅಭಿಯಾನ ನಡೆಯಲಿದೆ. 10 ವರ್ಷಗಳಲ್ಲಿ ವಹಿವಾಟು ನಡೆಯದೆ ಇರುವಂಥ ಉಳಿತಾಯ/ಚಾಲ್ತಿ ಖಾತೆಗಳು, ಮೆಚೂರಿಟಿ ಅವಧಿ ಮುಗಿದು 10 ವರ್ಷಗಳಾದರೂ ವಿತ್‌ಡ್ರಾ ಮಾಡದೆ ಇರುವ ನಿಶ್ಚಿತ ಠೇವಣಿ ಖಾತೆಗಳಲ್ಲಿರುವ ಮೊತ್ತವನ್ನು “ಕ್ಲೇಮು ಮಾಡದ ಠೇವಣಿ” ಎಂದು ಪರಿಗಣಿಸಲಾಗುತ್ತದೆ. ಈ ಮೊತ್ತವನ್ನು ಬ್ಯಾಂಕ್‌ಗಳು “ಡೆಪಾಸಿಟರ್ ಎಜುಕೇಶನ್ ಆ್ಯಂಡ್ ಅವೇರ್‌ನೆಸ್ ಫಂಡ್’ಗೆ ವರ್ಗಾಯಿಸಿವೆ. ಶುಕ್ರವಾರ ಆರ್‌ಬಿಐ ಈ ಮೊತ್ತಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ತಲುಪಿಸುವ ನಿಟ್ಟಿನಲ್ಲಿ “100 ದಿನಗಳು, 100 ಪಾವತಿ” ಎಂಬ ಅಭಿಯಾನ ಆರಂಭಿಸುವ ಬಗ್ಗೆ ಘೋಷಿಸಿದೆ. Advertisement
ಠೇವಣಿ ವಾರಸುದಾರರ ಪತ್ತೆ: ಜೂ. 1ರಿಂದ ಆರ್‌ಬಿಐ ಅಭಿಯಾನ
12:11 AM May 13, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.