Advertisement

ಇಂಗ್ಲೆಂಡ್‌-ವಿಂಡೀಸ್‌ ಸರಣಿ “ಸೋನಿ’ಯಲ್ಲಿ ನೇರ ಪ್ರಸಾರ

12:31 AM Jul 07, 2020 | Sriram |

ಲಂಡನ್‌: ಇಂಗ್ಲೆಂಡ್‌-ವೆಸ್ಟ್‌ ಇಂಡೀಸ್‌ ನಡುವೆ ಬುಧವಾರದಿಂದ ಸೌತಾಂಪ್ಟನ್‌ನ “ಏಗಸ್‌ ಬೌಲ್‌ ಸ್ಟೇಡಿಯಂ’ನಲ್ಲಿ ಆರಂಭವಾಗಲಿರುವ ಟೆಸ್ಟ್‌ ಪಂದ್ಯ “ಸೋನಿ ಸ್ಪೋರ್ಟ್ಸ್ ಚಾನೆಲ್‌’ಗಳಲ್ಲಿ ನೇರ ಪ್ರಸಾರ ಕಾಣಲಿದೆ.

Advertisement

ಸೋನಿ ಸಿಕ್ಸ್‌, ಸೋನಿ ಸಿಕ್ಸ್‌ ಎಚ್‌ಡಿ, ಸೋನಿ ಟೆನ್‌ ಸ್ಪೋರ್ಟ್ಸ್ ಮತ್ತು ಸೋನಿ ಟೆನ್‌ ಸ್ಪೋರ್ಟ್ಸ್ ಎಚ್‌ಡಿ ಚಾನೆಲ್‌ಗ‌ಳಲ್ಲಿ ಪಂದ್ಯಗಳ ನೇರ ಪ್ರಸಾರ ಮೂಡಿಬರಲಿದೆ ಎಂದು ಪ್ರಕಟನೆ ತಿಳಿಸಿದೆ.

ಭಾರತೀಯ ಕಾಲಮಾನದಂತೆ ಅಪರಾಹ್ನ 3.30ರಿಂದ ಪಂದ್ಯ ಆರಂಭವಾಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next