Advertisement
ಭಾನುವಾರ ರಾತ್ರಿ 7-57 ಟಕ್ಕಳಕಿ ಗ್ರಾಮದಲ್ಲಿ 7 ಕಿ.ಮೀ. ಭೂಮಿಯ ಆಳದಲ್ಲಿ 2.5 ತೀವ್ರತೆಯಲ್ಲಿ ಭೂಮಿ ಕಂಪಸಿದೆ.ಟಕ್ಕಳಕಿ, ಸೋಮದೇವರಹಟ್ಟಿ ಮಾತ್ರವಲ್ಲದೇ ಲೋಗಾಂವ, ಸಿದ್ದಾಪುರ ಕೆ. ಗ್ರಾ.ಪಂ. ವ್ಯಾಪ್ತಿಯ ವಸ್ತಿ ಗ್ರಾಮಗಳಲ್ಲೂ ಭೂಕಂಪನದ ಅನುಭವ ಆಗಿದೆ. ಭೂಮಿ ಕಂಪಿಸಿದ ಅನುಭವ ಆಗುತ್ತಲೇ ಜನರು ಆತಂಕದಿಂದ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.