Advertisement
ಗ್ರಾಮವೊಂದರ ಸರ್ಕಾರಿ ಪ್ರೌಢಶಾಲೆಯಲ್ಲಿ ಘಟನೆ ನಡೆದಿದೆ. ಶಾಲೆ ಪಕ್ಕದ ರಸ್ತೆಯಲ್ಲಿ ಹೋಗುತ್ತಿದ್ದ ರೋಡ್ ರೋಲರ್ ಶಬ್ದ ಹಾಗೂ ಕಂಪನವನ್ನು ಭೂಕಂಪನ ಎಂದು ತರಗತಿಯಲ್ಲಿದ್ದವರು ಭಾವಿಸಿದ್ದಾರೆ. ಆತಂಕಗೊಂಡ ಇಡೀ ತರಗತಿ ಒಂದನೇ ಮಹಡಿಯಿಂದ ನೆಲಮಹಡಿಯತ್ತ ದೌಡಾಯಿಸಿದೆ. ಅದರಲ್ಲಿ 8 ವಿದ್ಯಾರ್ಥಿನಿಯರು ಕಿಟಕಿಯಿಂದ ಹಾರಿ ಜೀವ ಉಳಿಸಿಕೊಳ್ಳಲು ಯತ್ನಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.
Advertisement
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
09:06 AM Dec 19, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.