Advertisement

ಕಾಂಗ್ರೆಸ್ ಕಚೇರಿಗೆ ಬಾರ್ ಹೆಸರಿಡಲಿ: ಸಂಸದ ಪಿ.ಸಿ. ಮೋಹನ್

12:35 PM Aug 17, 2021 | Team Udayavani |

ಬೆಂಗಳೂರು: ಕಾಂಗ್ರೆಸ್ ಕಚೇರಿಗೆ ಬೇಕಿದ್ದರೆ ಬಾರ್ ಹೆಸರಿಡಲಿ ಎಂದು ಸಂಸದ ಪಿ.ಸಿ. ಮೋಹನ್ ತಿಳಿಸಿದ್ದಾರೆ.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಿಗೆ ಸಂಜೆ ಆಗುತ್ತಿದ್ದಂತೆ ಯಾವುದರ ಚಿಂತೆ ಶುರುವಾಗುತ್ತದೆಯೋ ಅದರ ಬಗ್ಗೆ ಅವರು (ಕಾಂಗ್ರೆಸ್ ನವರು) ಮಾತನಾಡುತ್ತಾರೆ. ಬೇಕಿದ್ದರೆ ತಮ್ಮ ಪಕ್ಷದ ಕಚೇರಿಗೆ ಆ ಹೆಸರಿಡಲಿ ಎಂದು ಟೀಕಿಸಿದರು.

ಇದನ್ನೂ ಓದಿ:ತಾಲಿಬಾನ್ ಹಿಡಿತ: ಕಾಬೂಲ್ ನಲ್ಲಿದ್ದ ಭಾರತದ ರಾಯಭಾರಿ, ಅಧಿಕಾರಿಗಳು ತಾಯ್ನಾಡಿಗೆ ವಾಪಸ್

‘ವಾಜಪೇಯಿ ಬಾರ್’ ಹೆಸರಿಡುವಂತೆ ಪ್ರಿಯಾಂಕ ಖರ್ಗೆ ನೀಡಿದ ಹೇಳಿಕೆಗೆ ಅವರು ಹೀಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next