Advertisement
ಇತ್ತೀಚೆಗೆ ಮುಗಿದ ಎಟಿಪಿ ದುಬಾೖ ಟೂರ್ನಿಯಲ್ಲಿ ಪೇಸ್ ಜೋಡಿ ರನ್ನರ್ ಅಪ್ ಸ್ಥಾನ ಪಡೆದಿತ್ತು. ಇದರಿಂದಾಗಿ ಪೇಸ್ ಒಟ್ಟು 6 ಸ್ಥಾನ ಜಿಗಿತ ಕಂಡು, 46ನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ ಪುರುಷರ ಡಬಲ್ಸ್‌ನಲ್ಲಿ ಭಾರತದ ದಿವಿಜ್ ಶರಣ್ 44ನೇ ಸ್ಥಾನಕ್ಕೆ ಕುಸಿದಿದ್ದಾರೆ. ರೋಹನ್ ಬೋಪಣ್ಣ 20ನೇ ಶ್ರೇಯಾಂಕವನ್ನು ಕಾಯ್ದುಕೊಂಡಿದ್ದಾರೆ. ಪುರವ್ ರಾಜ 62ನೇ ಸ್ಥಾನಕ್ಕೆ ಕುಸಿದಿದ್ದಾರೆ. ವಿಷ್ಣುವರ್ಧನ್ 99ನೇ ಶ್ರೇಯಾಂಕ ಪಡೆದಿದ್ದಾರೆ. Advertisement
ಶ್ರೇಯಾಂಕ: ಅಗ್ರ 50ರೊಳಗೆ ಪೇಸ್
07:00 AM Mar 06, 2018 | |
Advertisement
Udayavani is now on Telegram. Click here to join our channel and stay updated with the latest news.