Advertisement
ಸುಪ್ರೀಂಕೋರ್ಟ್ ವಕೀಲರನ್ನು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಿಸಬೇಕು ಎಂದು ವಕೀಲ ಅಶೋಕ್ ಪಾಂಡೆ ಕಳೆದ ವರ್ಷ ಪಿಐಎಲ್ ಸಲ್ಲಿಸಿದ್ದರು. ತಿರಸ್ಕರಿಸಿದ್ದ ನ್ಯಾಯಪೀಠ 50,000ರೂ. ದಂಡ ವಿಧಿಸಿತ್ತು. ಇದನ್ನು ಹಿಂಪಡೆಯುವಂತೆ ಕೋರಿ ಮಂಗಳವಾರ ನ್ಯಾ|ಅಭಯ್ ಓಕಾ ಮತ್ತು ನ್ಯಾ|ಮನೀಶ್ ಅವರಿದ್ದ ಪೀಠಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕೋರ್ಟ್ ತೀರ್ಪು ನೀಡಿದ ಬಳಿಕ ನೀವು ವಿದೇಶ ಪ್ರಯಾಣ ಮಾಡಿದ್ದೀರಿ. ಈಗ ಹಣ ಕಟ್ಟಲಾಗುವುದಿಲ್ಲ ಎನ್ನುವಂತಿಲ್ಲ. 2 ವಾರದೊಳಗೆ ದಂಡ ಕಟ್ಟಿ ಎಂದು ತಾಕೀತು ಮಾಡಿತು.
Advertisement
ದಂಡ ಮನ್ನಾಗಾಗಿ ಸುಪ್ರೀಂ ಪೀಠಗಳ ತಲೆ ತಿಂದ ವಕೀಲ! ಕೊನೆಗೆ ಜಡ್ಜ್ ವಿರುದ್ಧವೇ ಸಿಜೆಐಗೆ ದೂರು
09:47 PM Jul 09, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.