Advertisement
ಇದೇ ವಿಚಾರಕ್ಕಾಗಿ ಸಲ್ಲಿಕೆಯಾಗಿರುವ ಇತರ ಅರ್ಜಿಗಳ ಜತೆಗೆ ಫೆ.17ರಂದು ಒವೈಸಿ ಸಲ್ಲಿಸಿರುವ ಅರಿಕೆಯನ್ನೂ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಸಿಜೆಐ ಸಂಜೀವ್ ಖನ್ನಾ ನೇತೃತ್ವದ ನ್ಯಾಯಪೀಠ ತಿಳಿಸಿದೆ. ಪೂಜಾ ಸ್ಥಳ ಗಳ ಧಾರ್ಮಿಕ ಸ್ವರೂ ಪ ವನ್ನು 1947ರ ಆ.15ರ ವೇಳೆಗೆ ಹೇಗಿತ್ತೋ ಹಾಗೆಯೋ ಉಳಿಸಿಕೊಳ್ಳಬೇಕು ಎಂದು ಈ ಕಾಯ್ದೆ ಹೇಳುತ್ತದೆ.
Advertisement
Supreme Court: ಪೂಜಾ ಸ್ಥಳ ಕಾಯ್ದೆ: ಒವೈಸಿ ಅರ್ಜಿ ಫೆ.17ಕ್ಕೆ ವಿಚಾರಣೆ
08:09 PM Jan 02, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.