Advertisement
ಪಾಕಿಸ್ಥಾನ ಸಾಂಖ್ಯಿಕ ಬ್ಯೂರೋ ಈ ವರದಿ ಬಿಡುಗಡೆ ಮಾಡಿದ್ದು, 2017 ರಲ್ಲಿ 35 ಲಕ್ಷ ಇದ್ದ ಹಿಂದುಗಳ ಸಂಖ್ಯೆ 38 ಲಕ್ಷಕ್ಕೆ ಏರಿಕೆಯಾಗಿದೆ ಎಂದಿದೆ. ಅಲ್ಲದೇ ಮುಸ್ಲಿಮ್ ಜನಸಂಖ್ಯೆ ಶೇ. 96. 47ರಿಂದ ಶೇ.96.35ಕ್ಕೆ ಕುಸಿತಾವಾಗಿದೆ. ಪಾಕ್‌ನಲ್ಲಿ ಹಿಂದೂಗಳ ಸಂಖ್ಯೆ ಇಳಿಕೆಯಾಗುತ್ತಿದೆ ಎಂಬ ಆರೋಪದ ಬೆನ್ನಲ್ಲಿಯೇ ಈ ವರದಿ ಬಿಡುಗಡೆ ಯಾಗಿದೆ.
Advertisement
Largest minority community; ಪಾಕಿಸ್ಥಾನದಲ್ಲಿ ಹಿಂದೂಗಳ ಸಂಖ್ಯೆ ಏರಿಕೆ!
12:44 AM Jul 20, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.