Advertisement

Kodagu; ಕುಂಡ್ಯೋಳಂಡ ಹಾಕಿ: ತೀತಮಡ ತಂಡಕ್ಕೆ ಜಯ

12:41 AM Apr 16, 2024 | Team Udayavani |

ಮಡಿಕೇರಿ: ಕುಂಡ್ಯೋಳಂಡ ಹಾಕಿ ಹಬ್ಬದ ಸೋಮವಾರದ ಪಂದ್ಯದಲ್ಲಿ ಕುಂಡ್ಯೋಳಂಡ ವಿರುದ್ಧ ತೀತಮಡ ತಂಡ 5-2 ಅಂತರದ ಗೆಲುವನ್ನಾಚರಿಸಿದೆ. ತಂಡದ ಪರ ಪೃಥ್ವಿ, ದೇವಯ್ಯ, ಮದನ್‌, ಸುಜಿತ್‌, ಪೊನ್ನಣ್ಣ ಗೋಲು ಸಿಡಿಸಿದರು.

Advertisement

ಮಂಡೆತ್ತಿರ ಮತ್ತು ಮೇವಡ ನಡುವಿನ ಇನ್ನೊಂದು ಪಂದ್ಯದಲ್ಲಿ ಮಂಡೆತ್ತಿರ 2-0 ಅಂತರದ ಜಯ ಗಳಿಸಿತು. ಉಳಿದಂತೆ ಪೊಂಜಂಡ ವಿರುದ್ಧ ಚೆಕ್ಕೆರ 6-0, ಮಳ್ಳಜಿರ ವಿರುದ್ಧ ಕಂಬೀರಂಡ 3-0, ಬೊಟ್ಟಂಗಡ ವಿರುದ್ಧ ಪುಡಿಯೋಕ್ಕಡ 3-0, ಚೊಕಿರ ವಿರುದ್ಧ ಅಮ್ಮಣಿಚಂಡ ತಂಡ 3-1 ಅಂತರದ ಗೆಲುವು ಸಾಧಿಸಿತು.

Advertisement

Udayavani is now on Telegram. Click here to join our channel and stay updated with the latest news.

Next