Advertisement
ಪ್ರಜಾಪ್ರಭುತ್ವ ವಿರೋಧಿ ಯಾಗಿ ಚೂ ಬಿಟ್ಟು ಹಿಟ್ಲರ್ ಆಡಳಿತ ನಡೆಸುತ್ತಿರುವ ಮೋದಿ ಸರಕಾರದ ಹಾಗೂ ಕೇಂದ್ರ ಸರಕಾರದಲ್ಲಿ ಶಕುನಿ ಪಾತ್ರದ ಅಮಿತ್ ಷಾ ವಿರುದ್ಧ ಕಾಂಗ್ರೇಸ್ ನಾಯಕರುಗಳು ಹರಿಹಾಯ್ದರು.
ಮುಖಂಡರಾದ ಜ್ಯೋತಿ ಪುತ್ರನ್, ಗಣೇಶ್ ಶೇರಿಗಾರ್, ವಿನೋದ್ ಕ್ರಾಸ್ತಾ, ವಿಕಾಸ್ ಹೆಗ್ಡೆ, ಚಂದ್ರಶೇಖರ್ ಖಾರ್ವಿ, ಚಂದ್ರ ಅಮೀನ್, ದೇವಕಿ ಸಣ್ಣಯ್ಯ, ರಮೇಶ್ ಶೆಟ್ಟಿ ವಕ್ವಾಡಿ, ಚಂದ್ರಶೇಖರ್ ಶೆಟ್ಟಿ, ಕೇಶವ್ ಭಟ್, ಶ್ರೀಧರ್ ಶೇರಿಗಾರ್, ಪ್ರಭಾಕರ್ ಕೋಡಿ, ರವಿಚಂದ್ರ ಕುಲಾಲ್ ವಕ್ವಾಡಿ, ಸಂಪತ್ ಶೆಟ್ಟಿ ರಟ್ಟಾಡಿ ಮೊದಲಾದವರು ಮತ್ತು ಕಾಂಗ್ರೆಸ್‌ನ ಹೆಮ್ಮೆಯ ಕಾರ್ಯಕರ್ತ ರು ಪಾಲ್ಗೊಂಡಿದ್ದರು.