Advertisement

Kottigehara: ಟೈಲರ್ಸ್ ಸಂಘದ ವತಿಯಿಂದ ರಕ್ಷಿತಾಗೆ ಸನ್ಮಾನ  

03:34 PM Nov 11, 2023 | Team Udayavani |

ಕೊಟ್ಟಿಗೆಹಾರ: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕ್ಷೇತ್ರ ಸಮಿತಿ ಮೂಡಿಗೆರೆ ವತಿಯಿಂದ ಪ್ಯಾರಾ ಏಷಿಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ರಕ್ಷಿತಾರಾಜು ಅವರನ್ನು ಬಾಳೂರಿನ ಗುಡ್ನಳ್ಳಿಯ ಅವರ ಮನೆಯಲ್ಲಿ ಶಾಲು ಹೊದಿಸಿ ಸನ್ಮಾನಿಸಿದರು.

Advertisement

ಕೋಚ್ ರಾಹುಲ್ ಬಾಲಕೃಷ್ಣ, ತಬರೇಜ್ ಖಾನ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷ ಶಿವೇಗೌಡ, ಉಪಾಧ್ಯಕ್ಷ ಎಂ.ಕೆ.ಶಣ್ಮುಖಾನಂದ, ಬಣಕಲ್ ವಲಯ ಸಮಿತಿ ಅಧ್ಯಕ್ಷ ಶಂಕರ್ ಟೈಲರ್, ಉಪಾಧ್ಯಕ್ಷ ಕೃಷ್ಣ ಟೈಲರ್ ಜಾವಳಿ, ಬಿಳುಗುಳ ವಲಯ ಸಮಿತಿ ಅಧ್ಯಕ್ಷ ಮಂಜುಳ ಟೈಲರ್,ಸಂಘಟನಾ ಕಾರ್ಯದರ್ಶಿ ಎಂ.ಎನ್. ಗಿರೀಶ್,ತೀರ್ಥ ಟೈಲರ್, ವಿಶ್ವನಾಥ್, ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next