Advertisement
ವಿಶೇಷ ಆಕರ್ಷಣೆರಥೋತ್ಸವದ ಸಂದರ್ಭ ಕೀಲು ಕುದುರೆ, ಡೊಳ್ಳು ಕುಣಿತ, ಚಂಡೆ ವಾದನ, ಸುಡುಮದ್ದು ಪ್ರದರ್ಶನ ನಡೆಯಿತು. ರಾತ್ರಿ ಸಭಾ ಕಾರ್ಯಕ್ರಮ, ಸಾಧಕರಿಗೆ ಸಮ್ಮಾನ, ಪೆರ್ಡೂರು ಮೇಳದವರಿಂದ ಯಕ್ಷಗಾನ ನೆರವೇರಿತು. ದೇಗುಲದ ವ್ಯವಸ್ಥಾಪನ ಸಮಿತಿ, ಮಿತ್ರವೃಂದದ ಪ್ರಮುಖರು, ಅರ್ಚಕರು, ತಂತ್ರಿಗಳು, ಗಣ್ಯರು ನೇತೃತ್ವ ವಹಿಸಿದ್ದರು.